ಭಗವದ್ಗೀತಾ ಯಥಾರೂಪ ಕನ್ನಡದಲ್ಲಿ ಅಧ್ಯಾಯ 6 Bhagavad Gita in kannada chapter6 ಭಗವದ್ಗೀತೆ











############################# Video Source: www.youtube.com/watch?v=IcX0nuND0ow

#ಭಗವದ್ಗೀತಾ ಯಥಾರೂಪ ಕನ್ನಡದಲ್ಲಿ , ಅಧ್ಯಾಯ - 6, #bhagavad Gita in kannada, chapter-6 #ಭಗವದ್ಗೀತೆ • ಭಗವದ್ಗೀತೆ ಕನ್ನಡದಲ್ಲಿ ಗ್ರಂಥದ ಬಗ್ಗೆ ಅರ್ಥಮಾಡಿಕೊಳ್ಳಲು ಈ ವಿಡಿಯೋವನ್ನು ಇಸ್ಕಾನ್ ಸಂಸ್ಥಾಪಕ ಆಚಾರ್ಯ ಪರಮ ಪೂಜ್ಯ ಶ್ರೀಲ ಪ್ರಭುಪಾದರು ಅನುವಾದಿಸಿದ ಪುಸ್ತಕದಿಂದ ಶ್ಲೋಕಗಳನ್ನು, ಅನುವಾದ ಹಾಗೂ ಭಾವಾರ್ಥಗಳನ್ನು ಆಯ್ಕೆ ಮಾಡಲಾಗಿದೆ. ಭಕ್ತರು ಇದರ ಸದುಪಯೋಗ ಪಡೆಯಲು ವಿನಮ್ರ ವಿನಂತಿ . • Bhagavad Gita in kannada lecture started on 28.12.2022 , 700 days long journey of 700 verses, with shloka , translation and purport. Please kindly spare 10 minutes of your precious time every day and seek the grace of Srila Prabhupada and Sri Krishna. In this lecture you can learn shlokas and meaning of the purport as well in systematic manner as translated from Sanskrit to English by our spiritual master HDG A.C. Bhakti Vedanta Swamy Srila Prabhupada, Founder Acharya of International Society for Krishna Consciousness. ( ISKCON ) Thank you very much. • Hare Krishna. • ಭಗವದ್ಗೀತಾ ಯಥಾರೂಪ 28.12.2022 ರಿಂದ ಪ್ರಾರಂಭವಾಗಿರುವ ಉಪನ್ಯಾಸವು, 700 ಶ್ಲೋಕಗಳ 700 ದಿನಗಳ ಸುದೀರ್ಘ ಪ್ರಯಾಣ,ಶ್ಲೋಕ, ಅನುವಾದ, ಭಾವಾರ್ಥ ಸಮೇತ . ದಯವಿಟ್ಟು ಪ್ರತಿದಿನ ನಿಮ್ಮ ಅಮೂಲ್ಯವಾದ 10 ನಿಮಿಷಗಳನ್ನು ಇದಕ್ಕಾಗಿ ಮೀಸಲಿಟ್ಟು ಶ್ರೀಲ ಪ್ರಭುಪಾದರ ಮತ್ತು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಿ. ಈ ಉಪನ್ಯಾಸದಲ್ಲಿ ನೀವು ನಮ್ಮ ಆಧ್ಯಾತ್ಮಿಕ ಗುರು ಪರಮ ಪೂಜ್ಯ ಎ.ಸಿ. ಭಕ್ತಿ ವೇದಾಂತ ಸ್ವಾಮಿ ಶ್ರೀಲ ಪ್ರಭುಪಾದರು, ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆಯ ಸಂಸ್ಥಾಪಕ ಆಚಾರ್ಯರಿಂದ ಅನುವಾದಿಸಿದ ಭಗವದ್ಗೀತಾ ಯಥಾರೂಪದ ಶ್ಲೋಕಗಳು, ಅನುವಾದ ಮತ್ತು ಭಾವಾರ್ಥವನ್ನು ವ್ಯವಸ್ಥಿತವಾಗಿ ಕಲಿಯಬಹುದು. ತುಂಬಾ ಧನ್ಯವಾದಗಳು. • 700 shlokas, in 700 Days, 700 ಶ್ಲೋಕ, 700 ದಿನಗಳಲ್ಲಿ, • ಮಹಾಭಾರತ, • mahabhaarat, • ಭಗವದ್ಗೀತೆ ಕನ್ನಡದಲ್ಲಿ,ಶ್ಲೋಕ ಅನುವಾದ ಮತ್ತು ಭಾವಾರ್ಥ ಸಮೇತ, iskcon Bhagavad Gita in kannada. shloka, Translation, purport. • • Bhagavad Gita in kannada, #ಭಗವದ್ಗೀತೆ ಕನ್ನಡದಲ್ಲಿ • #ಭಗವದ್ಗೀತಾ ಯಥಾರೂಪ ಕನ್ನಡದಲ್ಲಿ #lecture, #ಪ್ರೇರಣಾತ್ಮಕ ಉಪನ್ಯಾಸ, • ಹರೇ ಕೃಷ್ಣ. • ನಿರೂಪಣೆ -. ಶ್ರೀ ಹನುಮಂತಯ್ಯ ಪ್ರಭು ( ಹರೇಕೃಷ್ಣ ದಾಸ ) • ಭಗವದ್ಗೀತಾ ಯಥಾರೂಪ • • #ಭಗವದ್ಗೀತೆ ಕನ್ನಡದಲ್ಲಿ #Bhagavad Gita in kannada,#iskcon Bhagavad Gita in kannada, #lecture, #ಪ್ರೇರಣಾತ್ಮಕ ಉಪನ್ಯಾಸ,

#############################









Content Report
Youtor.org / Youtor.org Torrents YT video Downloader © 2024

created by www.mixer.tube