Horanadu Annapurneshwari Temple Dr Shiva











>> YOUR LINK HERE: ___ http://youtube.com/watch?v=-zIKZ0s4UyM

#horanadu #horanadutemple #templesofkarnataka #indiantemple #dr.shiva • #templesofindia • ಹೊರನಾಡು - ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನಲ್ಲಿರುವ ಒಂದು ಪುಟ್ಟ ಪಟ್ಟಣ. ಈ ಪಟ್ಟಣವು ಚಿಕ್ಕಮಗಳೂರಿನಿಂದ ಸುಮಾರು ಎಪ್ಪತ್ತು ಕಿಮಿ ದೂರದಲ್ಲಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ ಮತ್ತು ಕಣಿವೆಗಳ ನಡುವೆ ನೆಲೆಸಿರುವ ಈ ಕ್ಷೇತ್ರವು ಭದ್ರ ನದಿಯ ದಂಡೆಯ ಮೇಲೆ ಸ್ಥಾಪಿತವಾಗಿದೆ. ನೀವು ಇಲ್ಲಿಗೆ ಯಾವ ಕಡೆಯಿಂದ ಬಂದ್ರೂ ಕೂಡ ದಟ್ಟ ಅರಣ್ಯವನ್ನು ಧಾಟಿಕೊಂಡೇ ಬರಬೇಕು. ಒಂದು ಕಡೆ ಭದ್ರಾ ನದಿ, ಇನ್ನೊಂದು ಕಡೆ ಎತ್ತರವಾದ ಬೆಟ್ಟಗಳು, ಆ ಬೆಟ್ಟದ ಕಿಬ್ಬದಿಗಳಲ್ಲಿ ಅಡಿಕೆ ತೋಟಗಳು, ಅಲ್ಲಲ್ಲಿ ಹಸಿರು ತುಂಬಿದ ಗದ್ದೆಗಳು - ಈ ಚಿತ್ರಣವು ಹೊರನಾಡಿಗೆ ಬರುವ ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿ ಮಾಡುತ್ತೆ. ಈ ಬೆಟ್ಟ ಗುಡ್ಡಗಳ ಮಧ್ಯೆ ಇರುವ ದೇವಿ ಅನ್ನಪೂರ್ಣೇಶ್ವರಿಯ ದೇವಾಲಯವು ಹಸಿರು ವನರಾಶಿಯ ಮಧ್ಯೆ ಕಂಗೊಳಿಸುತ್ತದೆ. • Music Credits: Epidemic Sound

#############################









New on site
Content Report
Youtor.org / YTube video Downloader © 2025

created by www.youtor.org