Kannada full movie ಪ್ರೇಷಿತರ ಕಾರ್ಯಕಲಾಪಗಳು ಯೇಸುಕ್ರಿಸ್ತನ ಪುನರುತ್ಥಾನದ ನಂತರ Acts in Kannada language











>> YOUR LINK HERE: ___ http://youtube.com/watch?v=1C5VL-s1dIo

The Life of Jesus | Kannada | Official Full HD Movie:    • The Life of Jesus | Kannada | Officia...   • --- • The Gospel of John, the Gospel of Matthew, the gospel of Luke, Acts of the Apostles - Audio in many languages (and Subtitles in more than 2400 languages):    • The Gospel of John, the Gospel of Mat...   , • --- • ಬೈಬಲ್ ಅನ್ನು ಓದಿ ಮತ್ತು ಆಲಿಸಿ: https://www.bible.com/it/bible/1692/J... • ----- • ಪ್ರೇಷಿತರ ಕಾರ್ಯಕಲಾಪಗಳು ಮುನ್ನುಡಿ • “ಪ್ರೇಷಿತರ ಕಾರ್ಯಕಲಾಪಗಳು” ಎಂಬ ಬೈಬಲ್ಲಿನ ಈ ಭಾಗ ಲೂಕನು ಬರೆದ ಶುಭಸಂದೇಶವನ್ನು ಮುಂದುವರಿಸುತ್ತದೆ. ಯೇಸುಸ್ವಾಮಿಯ ಆದಿಭಕ್ತಾದಿಗಳು ಪವಿತ್ರಾತ್ಮರನ್ನು ಪಡೆದು ಜೆರುಸಲೇಮ್, ಜುದೇಯ, ಸಮಾರಿಯ ಹಾಗೂ ಅಂದಿನ ಜಗತ್ತಿನ ಕಟ್ಟಕಡೆಗೂ ಹೋಗಿ ಶುಭಸಂದೇಶವನ್ನು ಸಾರಿದರು. ಈ ಧರ್ಮಪ್ರಚಾರದ ವಿವರಣೆಯೇ ಈ ಕೃತಿಯ ಧ್ಯೇಯ. ಕ್ರೈಸ್ತಧರ್ಮ ಮೊತ್ತಮೊದಲು ಯೆಹೂದ್ಯರಲ್ಲಿ ಕಾಣಿಸಿಕೊಂಡಿತು. ಕ್ರಮೇಣ ವಿಶ್ವಧರ್ಮವಾಗಿ ಮಾರ್ಪಟ್ಟಿತು. ಇದು ರೋಮ್ ಚಕ್ರಾಧಿಪತ್ಯಕ್ಕೆ ಆತಂಕವಾಗಿರಲಿಲ್ಲ, ಅಪಾಯಕರವಾಗಿರಲಿಲ್ಲ. ಸನಾತನ ಯೆಹೂದ್ಯ ಧರ್ಮಕ್ಕಾದರೋ ಅದು ಸಿದ್ಧಮುಡಿಯಾಗಿತ್ತು, ಮುಗ್ಧ ಮುಕುಟವಾಗಿತ್ತು. ಈ ವಿಷಯವನ್ನು ಓದುಗರಿಗೆ ಮನದಟ್ಟು ಮಾಡಿಕೊಡಲು ಲೇಖಕನು ಯತ್ನಿಸಿದ್ದಾನೆ. • ಯೇಸುಸ್ವಾಮಿಯನ್ನು ಕುರಿತಾದ ಶುಭಸಂದೇಶವು ಹಬ್ಬಿಹರಡಿದಂತೆಲ್ಲಾ ಅಲ್ಲಲ್ಲೇ ಕ್ರೈಸ್ತಸಭೆಗಳನ್ನು ಸ್ಥಾಪಿಸಲಾಯಿತು. ಈ ದಿಸೆಯಲ್ಲಿ ಪ್ರೇಷಿತರು ಕೈಗೊಂಡ ಕಾರ್ಯಕಲಾಪಗಳನ್ನು ಮೂರು ಭಾಗವಾಗಿ ವಿಂಗಡಿಸಬಹುದು: 1. ಯೇಸುಸ್ವಾಮಿ ಸ್ವರ್ಗಾರೋಹಣವಾದ ನಂತರ ಜೆರುಸಲೇಮಿನಲ್ಲಿ ಕ್ರೈಸ್ತಧರ್ಮ ಪ್ರಚಾರದ ಆರಂಭ. 2. ಪಾಲೆಸ್ಟೈನ್ ನಾಡಿನ ಇತರ ಭಾಗಗಳಿಗೆ ಅದರ ವಿಸ್ತರಣೆ. 3. ಭೂಮಧ್ಯ ಸಮುದ್ರದ ಜಗತ್ತಿಗೂ ರೋಮ್ ನಗರದವರೆಗೂ ಅದರ ಪ್ರಚಾರ. • ಈ ಪುಸ್ತಕದಲ್ಲಿ ಗಮನಿಸಬಹುದಾದ ಒಂದು ಮುಖ್ಯಾಂಶವೆಂದರೆ, ಪವಿತ್ರಾತ್ಮ ಅವರ ಚೈತನ್ಯ. ‘ಪಂಚಾಶತ್ತಮ’ ಹಬ್ಬದ ದಿನ ಪವಿತ್ರಾತ್ಮ ಅವರು ಭಕ್ತಾದಿಗಳ ಮೇಲೆ ಪ್ರಬಲವಾಗಿ ಇಳಿದುಬರುತ್ತಾರೆ; ಪ್ರೇಷಿತರ ನಡೆನುಡಿಗಳಲ್ಲಿ ಅವರ ಪ್ರಭಾವವನ್ನು ಗುರುತಿಸಬಹುದಾಗಿದೆ; ಕ್ರೈಸ್ತ ಭಕ್ತಾದಿಗಳಿಗೂ ಅವರ ಮುಂದಾಳುಗಳಿಗೂ ಅವರೇ ಸ್ಪೂರ್ತಿದಾಯಕರು ಹಾಗೂ ಮಾರ್ಗದರ್ಶಕರು ಎಂಬುದು ಮನನವಾಗುತ್ತದೆ. ಇದರಲ್ಲಿ ಕೊಡಲಾಗಿರುವ ಹಲವಾರು ಉಪದೇಶ ಉಪನ್ಯಾಸಗಳಲ್ಲಿ ಆದಿಕ್ರೈಸ್ತ ಸಂದೇಶ ಸಂಕ್ಷಿಪ್ತವಾಗಿ ಅಡಗಿದೆ. ಅದು ಆದಿಭಕ್ತಾದಿಗಳಲ್ಲಿ ಹಾಗೂ ಅವರ ಅನ್ಯೋನ್ಯ ಜೀವನದಲ್ಲಿ ಎಂತಹ ಅಮೋಘ ಪರಿಣಾಮವನ್ನು ಬೀರಿತ್ತೆಂಬುದನ್ನು ಇದರಲ್ಲಿ ಬಣ್ಣಿಸಲಾಗಿರುವ ಐತಿಹಾಸಿಕ ಘಟನೆಗಳು ಎತ್ತಿತೋರಿಸುತ್ತವೆ. • ಪರಿವಿಡಿ • ಧರ್ಮಪ್ರಚಾರಕ್ಕೆ ಸಿದ್ಧತೆ 1:1-26 • ಯೇಸುಸ್ವಾಮಿಯ ಅಂತಿಮ ಆಜ್ಞೆ ಹಾಗೂ ವಾಗ್ದಾನ 1:1-14 • ಯೂದನ ಸ್ಥಾನಕ್ಕೆ ಮತ್ತೀಯನ ಆಯ್ಕೆ 1:15-26 • ಜೆರುಸಲೇಮಿನಲ್ಲಿ ಶುಭಸಂದೇಶಕ್ಕೆ ಸಾಕ್ಷ್ಯ 2:1—8:3 • ಜುದೇಯ ಹಾಗೂ ಸಮಾರಿಯದಲ್ಲಿ ಸಾಕ್ಷ್ಯ 8:4—12:25 • ಪೌಲನ ಸೇವಾವೃತ್ತಿ 13:1—28:31 • ಧರ್ಮಪ್ರಚಾರಕ್ಕಾಗಿ ಕೈಗೊಂಡ ಮೊದಲನೆಯ ಪ್ರಯಾಣ 13:1—14:28 • ಜೆರುಸಲೇಮಿನಲ್ಲಿ ಸಮ್ಮೇಳನ 15:1-35 • ಧರ್ಮಪ್ರಚಾರಕ್ಕಾಗಿ ಕೈಗೊಂಡ ಎರಡನೆಯ ಪ್ರಯಾಣ 15:36—18:22 • ಧರ್ಮಪ್ರಚಾರಕ್ಕಾಗಿ ಕೈಗೊಂಡ ಮೂರನೆಯ ಪ್ರಯಾಣ 18:23—21:16 • ಜೆರುಸಲೇಮಿನಲ್ಲಿ, ಸೆಜರೇಯದಲ್ಲಿ ಹಾಗೂ ರೋಮಿನಲ್ಲಿ ಪೌಲನ ಸೆರೆವಾಸ 21:17—28:31 ----- • Acts of apostles, full movie in English with more than 1000 subtitles. Languages starting with the letter: • A and B:    • Acts of the apostles | After the resu...   • C and D:    • Acts of the apostles | After the resu...   • E to H:    • Acts of the apostles | After the resu...   • I J K:    • Acts of the apostles | After the resu...   • L - M :    • Acts of the apostles | After the resu...   • N O P:    • Acts of the apostles | After the resu...   • Q -R -S:    • Acts of the apostles | After the resu...   • T - U :    • Acts of the apostles | After the resu...   • V-W-Y-Z:    • Acts of the apostles | After the resu...   • --- • Acts full movie | Audio in English | Subtitled in many languages (Main languages - More than 130):    • Acts | Audio in English | Subtitled i...   • ---- • Acts of Apostles - Audio in many languages | Playlist: •    • Acts  of Apostles - Audio in many lan...   • --- • The gospel of John with subtitles (More than 1000 languages!): • Languages: • from A to C:    • The gospel of John: the life of Jesus...   • from D to I:    • The gospel of John: the life of Jesus...   • from J to L:    • The gospel of John: the life of Jesus...   • from M to O:    • The gospel of John: the life of Jesus...   • from P to S:    • Jesus Christ: The gospel of John  | f...   • from T to Z:    • Jesus: the gospel of John | 54O subti...   • --- • Gospel of Matthew with subtitles (More than 1000 languages!): • Languages: • (from A to E):    • The gospel of Matthew | The life of J...   • (from F to M):    • The gospel of Matthew | The life of J...   • (from M to S):    • The gospel of Matthew | The life of J...   • (from T to Z):    • The gospel of Matthew | Jesus | 300 S...  

#############################









New on site
Content Report
Youtor.org / YTube video Downloader © 2025

created by www.youtor.org