Ninna Olumeyinda Venugopal K Daasoham











>> YOUR LINK HERE: ___ http://youtube.com/watch?v=3ucA44RBevg

This is very blessed song sung by Ps. Philip Babu who also sung one of the leading song • Usiriruva Dinavella:    • Video   • Lyrics: • ನಿನ್ನ ಪ್ರಸನ್ನತೆ ಇಲ್ಲದೆ ನನ್ನಿಂದ ಏನು ಸಾಧ್ಯವಿಲ್ಲಪ್ಪಾ • ನಿನ್ನ ಪ್ರಸನ್ನತೆ ಇಲ್ಲದ ನಾ ಬಳಲಾರೆನು • ನಿನ್ನ ಪ್ರಸನ್ನತೆ ಇಲ್ಲದ ನಾ ಹಾಡಲಾರೆನು • 1ಮೋಶೆ ಕಂಡ ಸಮ್ಮುಖ ನಾನು ಕಾಣಬೇಕು • ಬಂಡೆಯ ಬಿರುಕಲ್ಲಿ ನನ್ನನ್ನು ನಿಲ್ಲಿಸು • ನಿನ್ನ ಸಮ್ಮುಖದಲ್ಲಿ ನಾ ಹಾಡು ವೆನು • ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ • 2.ನಿನ್ನ ಸಮ್ಮುಖವು ನನ್ ಮುಂದೆ ಸಾಗಲಿ • ನಾ ಹೋಗುವ ಸ್ಥಳವೆಲ್ಲಾ ನನ್ನೊಂದಿಗೆ ಬರುವೆ ನೀ • ನಿನ್ನ ಮಹಿಮೆಯಿಂದ ನನ್ನ ಆವರಿಸಿದಿ • ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ • 3.ನಿನ್ನ ಸಾನಿಧ್ಯದಿ ಬಿರುಗಾಳಿಯು ಅಡಗಿತು • ನಿನ್ನ ಸಮ್ಮುಖದಲ್ಲಿ ಸೌಂಖ್ಯವುಂಟು • ನಿನ್ನ ಸಮ್ಮುಖದಲ್ಲಿ ಬಲವುಂಟು • ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ • Ninna prasannate illade nanninda enu sadhyavillappa • ninna prasannate illada na baḷalarenu • ninna prasannate illada na haḍalarenu • 1mose kaṇḍa sam’mukha nanu kaṇabeku • baṇḍeya birukalli nannannu nillisu • ninna sam’mukhadalli na haḍu venu • ninna sam’mukha sam’mukha sam’mukha • 2.Ninna sam’mukhavu nan munde sagali • na hoguva sthaḷavella nannondige baruve ni • ninna mahimeyinda nanna avarisidi • ninna sam’mukha sam’mukha sam’mukha • 3.Ninna sanidhyadi birugaḷiyu aḍagitu • ninna sam’mukhadalli sauṅkhyavuṇṭu • ninna sam’mukhadalli balavuṇṭu • ninna sam’mukha sam’mukha sam’mukha

#############################









Content Report
Youtor.org / YTube video Downloader © 2025

created by www.youtor.org