Araluva hoovugale karaoke with lyrics ಅರಳುವ ಹೂವುಗಳೇ ಆಲಿಸಿರಿ ಕರೋಕೆ











>> YOUR LINK HERE: ___ http://youtube.com/watch?v=4paRKJQp0Hg

ಅರಳುವ ಹೂವುಗಳೇ ಕರೋಕೆ - •    • Araluva hoovugale karaoke with lyrics...   • ನಮ್ಮೂರ ಯುವರಾಣಿ ಕರೋಕೆ -    • Nammura Yuvarani karaoke with lyrics   • ಬೊಂಬೆ ಹೇಳುತೈತೆ ಕರೋಕೆ -    • Bombe Helutaite Karaoke with Lyrics   • ನನ್ನಲ್ಲೇ ನೀನೂ ನಿನ್ನಲ್ಲೇ ನಾನು ಸುಮಧುರ ಈ ಸಂಗಮಾ ಕರೋಕೆ -    • Video   • ಬಾನಿಗೊಂದು ಎಲ್ಲೆ ಎಲ್ಲಿದೆ ಕರೋಕೆ -    • Video   • ಸಾಲುತಿಲ್ಲವೇ ಸಾಲುತಿಲ್ಲವೇ ಕರೋಕೆ -    • Video   • ಎನಾಗಲಿ ಮುಂದೆ ಸಾಗು ನೀ ಕರೋಕೆ -    • Video   • ಇನ್ನೂನು ಬೇಕಾಗಿದೆ, ಒಲವು ಇನ್ನೂನು ಬೇಕಾಗಿದೆ ಕರೋಕೆ -    • Video   • ಕಾಗದದ ದೋಣಿಯಲ್ಲಿ ನಾ ಕೂರುವಂತ ಹೊತ್ತಾಯಿತೇ ಕರೋಕೆ -    • Video   • ತೂಗು ಮಂಚದಲ್ಲಿ ಕೂತು ಕರೋಕೆ -    • Video   • ಸಂಗ್ರಹ : ಸರಿಗಮಪ ವೇದಿಕೆ. • ಚಿತ್ರ       : ಮೈ ಆಟೋಗ್ರಾಫ್ • ಗಾಯನ  : ಚಿತ್ರ • ರಚನೆ     : ಕೆ. ಕಲ್ಯಾಣ್ • ಸಂಗೀತ  : ಭಾರದ್ವಜ್ • ಅರಳುವ ಹೂವುಗಳೇ ಆಲಿಸಿರಿ, • ಬಾಳೊಂದು ಹೋರಾಟ ಮರೆಯದಿರಿ. • • ಅರಳುವ  ಹೂವುಗಳೇ ಆಲಿಸಿರಿ , • ಬಾಳೊಂದು ಹೋರಾಟ ಮರೆಯದಿರಿ • ಬೆಳಗಿನ ಕಿರಣಗಳೇ ಬಣ್ಣಿಸಿರಿ, • ಇರುಳಿಂದೆ ಬೆಳಕುಂಟು ತೋರಿಸಿರಿ • ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ, • ಗೆಲ್ಲುವ ಭರವಸೆಯೊಂದೆ ಬೆಳಕಾಗಲಿ • ಮನವೆ ಓ ಮನವೆ ನೀ ಅಳುಕದಿರು, • ಮಳೆಯೊ ಬರಸಿಡಿಲೋ ನೀ ನಡೆಯುತಿರು. • ಮನಸು ಎಂಬ ಕನ್ನಡಿಯು, ಒಡೆದುಹೋಗಬಾರದು • ಬಾಳು ಒಂದು ಗೋಳು ಅಂತ ಓಡಿ ಹೊಗಬಾರದು • ಯಾರಿಗಿಲ್ಲಿ ನೋವಿಲ್ಲ? ಯಾರಿಗಿಲ್ಲಿ ಸಾವಿಲ್ಲ? • ಕಾಲ ಕಳೆದ ಹಾಗೆ ಎಲ್ಲ ಮಾಯವಾಗುವಂತದು • ಉಳಿಪೆಟ್ಟು ಬೀಳುವ ಕಲ್ಲೆ ಶಿಲೆಯಾಗಿ ನಿಲ್ಲುವುದು, • ದಿನ ನೋವ ನುಂಗುವ ಜೀವವೆ ನೆಲೆಯಾಗಿ ನಿಲ್ಲುವುದು • ಯಾರಿಗಿಲ್ಲ ಅಲೆದಾಟ? ಯಾರಿಗಿಲ್ಲ ಪರದಾಟ? • ನಮ್ಮ ಪ್ರತಿ ಕನಸು ಇಲ್ಲಿ ನನಸಾಗೊ ಒಳ್ಳೆ ಕಾಲವು ಮುಂದೆ ಇದೆ • ಮನವೆ ಓ ಮನವೆ ನೀ ಕುಗ್ಗದಿರು • ಬೆಟ್ಟ ಬಯಲಿರಲಿ ನೀ ನುಗ್ಗುತಿರು. • ಅರಳುವ ಹೂವುಗಳೇ ಆಲಿಸಿರಿ, • ಬಾಳೊಂದು ಹೋರಾಟ ಮರೆಯದಿರಿ. • • ನೋವು ನಲಿವು ಅನ್ನೋದು, ಬಾಳ ರೈಲು ಕಂಬಿಗಳು, • ನಡುವೆ ನಮ್ಮದೀ ಪಯಣ, ನಗುತ ಸಾಗು ಹಗಲಿರುಳು • ಏನೇ ಬರಲಿ ಬಾಳಿನಲಿ, ಧ್ಯೆಯ ಒಂದು  ಜೊತೆಯಿರಲಿ, • ಏಳುಬೀಳು ಎಲ್ಲದಾಟಿ ಏಳುತೀವಿ ನಾವುಗಳು • ಅವಮಾನ ಎಲ್ಲರಿಗುಂಟು, ಈ ಲೋಕದ ದೃಷ್ಟಿಯಲಿ, • ನಾವೆಲ್ಲರು ಎಂದೂ ಒಂದೇ, ಆ ದೆವರ ಸೃಷ್ಟಿಯಲಿ • ಬಾಳಿಗೊಂದು ಅರ್ಥವಿದೆ, ಹೆಜ್ಜೆಗೊಂದು ದಾರಿಯಿದೆ • ನಿನ್ನ ಆತ್ಮಬಲ ನಿನ್ನ ಜೊತೆ ಇರಲು, ಆಕಶವೆ ಅಂಗೈಲಿ • ಮನವೆ ಓ ಮನವೆ, ನೀ ಬದಲಾಗು • ಏನೆ ಸಾಧನೆಗೂ ನೀ ಮೊದಲಾಗು • ಅರಳುವ ಹೂವುಗಳೇ ಆಲಿಸಿರಿ, • ಬಾಳೊಂದು ಹೋರಾಟ ಮರೆಯದಿರಿ.

#############################









Content Report
Youtor.org / YTube video Downloader © 2025

created by www.youtor.org