Krishna Rakshisu Rikshisennanu Mysore Ramachandrachar Dasara Padagalu Kannada
>> YOUR LINK HERE: ___ http://youtube.com/watch?v=63u4McWEzQ8
Krishna Rakshisu Rikshisennanu | Mysore Ramachandrachar | Dasara Padagalu | Kannada • This Channel is a Official YouTube Channel of Mysore Ramachandrachar. The videos in this channel will have sole copyrights of @MysoreRamachandrachar and @ninnaolumeyindapratishtanam • 🚫Please Note : This Video is copyrighted for NINNAOLUMEYINDA PRATISHTANAM and Unauthorized Uploading of this Video on any Online Portal will incite Legal Action • For Sponsoring Daasavani Program, Please Contact Sri Mysore Ramachandrachar - 9845164682 • For E-Mail, send out an email to [email protected] • For more Videos on Events organized by NINNAOLUMEYINDA PRATISHTANAM, please do visit / @ninnaolumeyindapratishtanam • #mysoreramachandrachar #dasarapadagalu #kannada #purandaradasaru #vijayadasaru #kanakadasaru #jaganathadasaru #gopaladasaru #udupikrishna #gurugopaladasaru #gurujaganathadasaru #mantralaya #chippagiri #cheekalaparavi #udupi #palimaru #tirumala #tirupathi #srirangam #devotional #kannada • ಕೃಷ್ಣಾ ರಕ್ಷಿಸು... ರಕ್ಷಿಸೆನ್ನನು • ರಚನೆ : ಖಾದ್ರಿ ನರಹರಿ (ಕವಿಕುಲತಿಲಕ ತಿಪ್ಪಣ್ಣಾಚಾರ್ಯರು ) • ಗಾಯನ : ಮೈಸೂರು ಶ್ರೀ ರಾಮಚಂದ್ರಾಚಾರ್ • ಕೃಷ್ಣಾ... ಕೃಷ್ಣಾ... ರಕ್ಷಿಸೋ ರಕ್ಷಿಸೆನ್ನನು ರಾಮಕೃಷ್ಣ • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ರಕ್ಷಿಸೆನ್ನನು ಕೃಷ್ಣಾ ರಕ್ಷಿಸೋ • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ ರಕ್ಷಿಸೆನ್ನನು ಕೃಷ್ಣಾ ರಕ್ಷಿಸೋ • ರಾಮಕೃಷ್ಣ ಕೃಷ್ಣಾ ರಕ್ಷಿಸೋ ರಾಮಕೃಷ್ಣ ಕೃಷ್ಣಾ ರಕ್ಷಿಸೋ ಕೃಷ್ಣಾ.... • • ನಂದಕುಮಾರ ಕೃಷ್ಣಾ ರಕ್ಷಿಸೋ ನವನೀತಚೋರ ಕೃಷ್ಣಾ ರಕ್ಷಿಸೋ • ವಸುದೇವಬಾಲ ಕೃಷ್ಣಾ ರಕ್ಷಿಸೋ ರುಕ್ಮಿಣಿಲೋಲ ಕೃಷ್ಣಾ ರಕ್ಷಿಸೋ • ವಾಸುಕೀತಲ್ಪ ಕೃಷ್ಣಾ ರಕ್ಷಿಸೋ ಶ್ರೀಹರೇ ಕೃಷ್ಣಾ ರಕ್ಷಿಸೋ ಕೃಷ್ಣಾ.... • ಕೃಷ್ಣಾ ನಂದಕುಮಾರ ಕೃಷ್ಣಾ ನವನೀತಚೋರ • ಕೃಷ್ಣಾ ವಸುದೇವಬಾಲ ಕೃಷ್ಣಾ ರುಕ್ಮಿಣಿಲೋಲ • ಕೃಷ್ಣಾ ವಾಸುಕೀತಲ್ಪ ಕೃಷ್ಣಾ ಶ್ರೀಹರೇ ಕೃಷ್ಣಾ ... • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ಅಪ್ರಾಕೃತಶರೀರ ಆಶ್ರಿತಮಂದಾರ • ವಿಪ್ರವಂಶೋದ್ದಾರ ವಿಮಲಸದ್ಗುಣಹಾರ x 2 • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ x 2 • ಕಮಲಲೋಚನಾ ಕೃಷ್ಣಾ ರಕ್ಷಿಸೋ ಕಮಲಾರಮಣ ಕೃಷ್ಣಾ ರಕ್ಷಿಸೋ x 2 • ಕಲ್ಯಾಣಪ್ರದ ಕೃಷ್ಣಾ ರಕ್ಷಿಸೋ ಕಬಂಧಮೋಕ್ಷದ ಕೃಷ್ಣಾ ರಕ್ಷಿಸೋ • ಕಲುಷಸಂಹಾರ ಕೃಷ್ಣಾ ರಕ್ಷಿಸೋ ಕನಕಾಂಬರಧರ ಕೃಷ್ಣಾ ರಕ್ಷಿಸೋ • ಕಸ್ತೂರಿಫಾಲ ಕೃಷ್ಣಾ ರಕ್ಷಿಸೋ ಕರುಣಾಲವಾಲ ಕೃಷ್ಣಾ ರಕ್ಷಿಸೋ • ಕಪಟನಾಟಕ ಕೃಷ್ಣಾ ರಕ್ಷಿಸೋ ಕದನಾದ್ಭುತ ಬಲ ಕೃಷ್ಣಾ ರಕ್ಷಿಸೋ • ಕಮನೀಯಾನನ ಕೃಷ್ಣಾ ರಕ್ಷಿಸೋ ಕರಿರಾಜಾವನ ಕೃಷ್ಣಾ ರಕ್ಷಿಸೋ • ಕಮಲಾಸನನುತ ಕೃಷ್ಣಾ ರಕ್ಷಿಸೋ ಕಪಿಕುಲರಕ್ಷ ಕೃಷ್ಣಾ ರಕ್ಷಿಸೋ • ಕವಿವೃಂದಾಧಿಕ ಕೃಷ್ಣಾ ರಕ್ಷಿಸೋ ಕಲಶಜ ಸನ್ನುತ ಕೃಷ್ಣಾ ರಕ್ಷಿಸೋ • ಕಲಶಾಬ್ಧಿಶಯನ ಕೃಷ್ಣಾ ರಕ್ಷಿಸೋ ಕಟಾಕ್ಷವೀಕ್ಷಣ ಕೃಷ್ಣಾ ರಕ್ಷಿಸೋ • ಕಾರ್ಮುಕಹಸ್ತ ಕೃಷ್ಣಾ ರಕ್ಷಿಸೋ ಕಾರಣವಿಗ್ರಹ ಕೃಷ್ಣಾ ರಕ್ಷಿಸೋ • ಕಂದರ್ಪಜನಕ ಕೃಷ್ಣಾ ರಕ್ಷಿಸೋ ಕಂಸವಿಮರ್ದನ ಕೃಷ್ಣಾ ರಕ್ಷಿಸೋ • ಕಂಬುಗ್ರೀವ ಕೃಷ್ಣಾ ರಕ್ಷಿಸೋ ಕೈವಲ್ಯಪ್ರದ ಕೃಷ್ಣಾ ರಕ್ಷಿಸೋ • ಸುಪ್ರಸನ್ನ ನೀನಾದೆ ಸುಲಭಧನ್ಯ ನಾನಾದೆ • ಅಪ್ರಮೇಯ ಗೋವಿಂದ ಅಖಿಳಲೋಕೈಕವಂದ್ಯ x 2 || 1 || • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ದೇವಕಿವರಪುತ್ರ ದಿವ್ಯಶುಭಚರಿತ್ರ • ಭಾವಾಜಾಂತಕಮಿತ್ರ ಭಕ್ತಹೃತ್ಪದ್ಮಮಿತ್ರ x 2 • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ಅಗಣಿತಗುಣಗಣ ಕೃಷ್ಣಾ ರಕ್ಷಿಸೋ ಅಣೋರಣೀಯ ಕೃಷ್ಣಾ ರಕ್ಷಿಸೋ • ಅಪ್ರತಿಮಪುರುಷ ಕೃಷ್ಣಾ ರಕ್ಷಿಸೋ ಅನೇಕರೂಪ ಕೃಷ್ಣಾ ರಕ್ಷಿಸೋ • ಅಪಾರಮಹಿಮ ಕೃಷ್ಣಾ ರಕ್ಷಿಸೋ ಅನಂತಶಯನ ಕೃಷ್ಣಾ ರಕ್ಷಿಸೋ • ಅಮರಾರ್ಚಿತಪದ ಕೃಷ್ಣಾ ರಕ್ಷಿಸೋ ಅಹಲ್ಯಾವರದ ಕೃಷ್ಣಾ ರಕ್ಷಿಸೋ • ಅಕ್ರೂರಪ್ರಿಯ ಕೃಷ್ಣಾ ರಕ್ಷಿಸೋ ಅಜಾಮಿಳರಕ್ಷ ಕೃಷ್ಣಾ ರಕ್ಷಿಸೋ • ಅನಿರುದ್ಧ ಹರೇ ಕೃಷ್ಣಾ ರಕ್ಷಿಸೋ ಅಮಲಿತಭುಜಬಲ ಕೃಷ್ಣಾ ರಕ್ಷಿಸೋ • ಅಜರಾಮರಣ ಕೃಷ್ಣಾ ರಕ್ಷಿಸೋ ಆಶ್ರಿತರಕ್ಷಣ ಕೃಷ್ಣಾ ರಕ್ಷಿಸೋ • ಆನಾಥಬಂದೋ ಕೃಷ್ಣಾ ರಕ್ಷಿಸೋ ಅನುಪಮಪಾವನ ಕೃಷ್ಣಾ ರಕ್ಷಿಸೋ • ಅಧೋಕ್ಷಜ ಹರೇ ಕೃಷ್ಣಾ ರಕ್ಷಿಸೋ ಆಪದ್ಭಾನ್ದವ ಕೃಷ್ಣಾ ರಕ್ಷಿಸೋ • ಅಂಬುಧಿತಲ್ಪಕ ಕೃಷ್ಣಾ ರಕ್ಷಿಸೋ ಅಂಬುಧಿಬಂಧನ ಕೃಷ್ಣಾ ರಕ್ಷಿಸೋ • ರಾವಣ್ಯಾರಾದ್ಯರ ಕೊಂದ ರಾಮ ನೀನೆ ಮುಕುಂದ • ಶ್ರೀವತ್ಸವನಮಾಲ ಶೃಂಗಾರ ಗೋಪಾಲ x 2 || 2 || • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ x 2 • ಸರ್ವಂ ಸಹಭಾರ ಸಂಹಾರ ಯದುವೀರ • ಸರ್ವಲೋಕೋದ್ಧಾರ ಶರನಿಧಿಗಂಭೀರ x 2 • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ರಥಾಂಗಪಾಣೆ ಕೃಷ್ಣಾ ರಕ್ಷಿಸೋ ರಣಜಯಚತುರ ಕೃಷ್ಣಾ ರಕ್ಷಿಸೋ • ರಜನೀಚರಹರ ಕೃಷ್ಣಾ ರಕ್ಷಿಸೋ ರಮಾವಿನೋದ ಕೃಷ್ಣಾ ರಕ್ಷಿಸೋ • ರವಿಶಶಿನಯನ ಕೃಷ್ಣಾ ರಕ್ಷಿಸೋ ರತ್ನಕಿರೀಟ ಕೃಷ್ಣಾ ರಕ್ಷಿಸೋ • ರಸಿಕಾಗ್ರೇಸರ ಕೃಷ್ಣಾ ರಕ್ಷಿಸೋ ರಘುಕುಲವಲ್ಲಭ ಕೃಷ್ಣಾ ರಕ್ಷಿಸೋ • ರಾಕೇಂದುವದನ ಕೃಷ್ಣಾ ರಕ್ಷಿಸೋ ರಾಘವ ಕೃಷ್ಣ ಕೃಷ್ಣಾ ರಕ್ಷಿಸೋ • ರಾಜಶೇಖರ ಕೃಷ್ಣಾ ರಕ್ಷಿಸೋ ರಾಧಾಲೋಲ ಕೃಷ್ಣಾ ರಕ್ಷಿಸೋ • ರಾಜಸದೂರ ಕೃಷ್ಣಾ ರಕ್ಷಿಸೋ ರಾಜಾನ್ವಯಭಯ ಕೃಷ್ಣಾ ರಕ್ಷಿಸೋ • ರಾಮಾಭಿರಾಮ ಕೃಷ್ಣಾ ರಕ್ಷಿಸೋ ರಾಮಚಂದ್ರಹರೇ ಕೃಷ್ಣಾ ರಕ್ಷಿಸೋ x 2 • ರಾಮಭದ್ರ ಕೃಷ್ಣಾ ರಕ್ಷಿಸೋ ಶ್ರೀರಾಮ ಬಾಲಾಂತಕ ಕೃಷ್ಣಾ ರಕ್ಷಿಸೋ • ರಾಜೀವನಾಭ ಕೃಷ್ಣಾ ರಕ್ಷಿಸೋ ರಾಮಸಹೋದರ ಕೃಷ್ಣಾ ರಕ್ಷಿಸೋ • ರಮ್ಯಚರಣಯುಗ ಕೃಷ್ಣಾ ರಕ್ಷಿಸೋ ರಂಜಿತಗಾತ್ರ ಕೃಷ್ಣಾ ರಕ್ಷಿಸೋ • ರಂಭೋರುದ್ವಯ ಕೃಷ್ಣಾ ರಕ್ಷಿಸೋ ರಂಗನಾಯಕ ಕೃಷ್ಣಾ ರಕ್ಷಿಸೋ x 2 • ನಿರ್ವಾಣಪದವೀವ ನೀನೇ ದೇವರದೇವ • ಸರ್ವೋತ್ತಮ ಕೇಶವ ಸ್ವಾಮಿ ಖಾದ್ರಿ ನೃಸಿಂಹ ದೇವ || 3 || • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ • ಕೃಷ್ಣಾ ರಕ್ಷಿಸೋ ಕೃಷ್ಣಾ ರಕ್ಷಿಸೋ
#############################
![](http://youtor.org/essay_main.png)