ಈಶ ಕ್ರಿಯಾ ಉಚಿತ ಮಾರ್ಗದರ್ಶನ ಸಹಿತ ಧ್ಯಾನ
>> YOUR LINK HERE: ___ http://youtube.com/watch?v=EQ3BSN3AxQY
ಈಶ ಕ್ರಿಯಾ ಎಂಬುದು ಸದ್ಗುರು ಅವರಿಂದ ಸೃಜಿಸಲ್ಪಟ್ಟ, ಭಾರತದ ಅಧ್ಯಾತ್ಮಜ್ಞಾನದಿಂದ ಶೋಧಿಸಿ ತೆಗೆದಂತಹ ಬಹಳ ಸರಳ, ಆದರೆ ಸಾಮರ್ಥ್ಯಶಾಲಿ ಅಭ್ಯಾಸ ಪ್ರಕ್ರಿಯೆ. ಮಾನವನು ತನ್ನ ಅಸ್ತಿತ್ವದ ಮೂಲದ ಸಂಪರ್ಕಕ್ಕೆ ಬರುವಂತೆ ಸಹಕರಿಸುವುದು, ಮತ್ತು ತನ್ಮೂಲಕ ತನ್ನ ಜೀವನವನ್ನು ತನ್ನ ಅಪೇಕ್ಷೆಗನುಸಾರವಾಗಿ ರೂಪಿಸಿಕೊಳ್ಳುವಂತಾಗಿಸುವುದು ಈಶ ಕ್ರಿಯಾದ ಉದ್ದೇಶ. ಉಚಿತವಾಗಿ ನಿರ್ದೇಶಿತ ಧ್ಯಾನದ ರೂಪದಲ್ಲಿ ನೀಡಲಾಗುವ ಈಶ ಕ್ರಿಯಾವು ನಮ್ಮ ಅಂತರಂಗದಲ್ಲಿರುವ ಅಸೀಮ ಶಕ್ತಿಯನ್ನು ಅನುಭವಿಸುವ ಸಂಭಾವ್ಯತೆಯನ್ನು ಕಲ್ಪಿಸಿಕೊಡುತ್ತದೆ. • English video: • Isha Kriya – Free Online Guided Medit... • ಹೆಚ್ಚಿನ ವಿವರಗಳಿಗಾಗಿ: • http://www.isha.sadhguru.org • ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Y... • ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್: • / sadhgurukannada • ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: • http://www.ishafoundation.org/Ishakriya • ಸದ್ಗುರು ಆಪ್: • http://onelink.to/sadhguru__app • • ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ • ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ • ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು • ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ • ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ • ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
#############################
![](http://youtor.org/essay_main.png)