Mella Mella Ennai Seetharaman P Susheela Hit Song











>> YOUR LINK HERE: ___ http://youtube.com/watch?v=IDRcpdswi7k

#kaanunnakalyanam #sitaramam #shalinisr • Original Song Credits: • Song - Kaanunna Kalyanam • Movie - Sita Ramam • Music - Vishal Chandrashekhar • Lyrics - Sirivennela Sitarama Sastry • Singers - Anurag Kulkarni, Sindhuri S • Kannada Lyrics - Manoj • Sung by - Shalini SR • ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಲು • ಈ ಲೋಕವೇ ವಿಶೇಷವು • ಇನ್ನೂನು ಹೇಳೋದು ಬಹಳಷ್ಟಿದೆ • ಈ ಪ್ರೀತಿಯ ವಿಚಾರವು • ಹೃದಯದ ಪುಟ ತೆರೆದರೆ • ಅಲ್ಲೆಲ್ಲ ಸಾಲು ನಿನ್ನದೇ • ಎದುರಲಿ ನೀನಿರೆ • ವಿರಹವು ಕಣ್ಮರೆ • ನಗುತ ನೀ ನಿಂತರೆ • ಉಸಿರಿದು ನಿನ್ನಲೇ ಸೆರೆ • ನೀ ಬಂದಾಗ ಬಳಿಗೆ • ಜೀವದೊಳಗೆ ಕೋಟಿ ಸಡಗರ • ತೇಲಿದೆ ನಾ ಬಾನೆತ್ತರ • ಎಲ್ಲ ಕನಸ ಕಾದಿರಿಸು • ತಪ್ಪದೇ ನಾ ಬರುವೆ • ಇದ್ದೂ ಇಲ್ಲದಂಥ ಆಸೆಗೆಲ್ಲ • ನೀ ಜೀವ ನೀಡಿರುವೆ • ಪ್ರೀತಿಯ ರಾಯಭಾರಿ ನೀ • ನಿನ್ನ ನೋಟ ಒಲವ ಲೇಖನಿ • ನೀನು ಸಿಕ್ಕ ಕ್ಷಣವೆ ಬದುಕು • ಒಲುಮೆಯ ಗಣಿ, ಆತ್ಮೀಯನೆ • ನೀ ಬಂದಾಗ ಬಳಿಗೆ • ಜೀವದೊಳಗೆ ಕೋಟಿ ಸಡಗರ • ತೇಲಿದೆ ನಾ ಬಾನೆತ್ತರ • ಅನವರತ ಮನದಲಿ • ನಿನದೆ ಚಳುವಳಿ • ನಿನ್ನ ನೆನಪಿನ ಏರಿಳಿತ • ಎದೆಯ ನದಿಯಲಿ • ಮುಗಿಯದ ನೂರು ಭಾವನೆ • ಒಲವಿಗೆ ಸಿಗದು ವಿವರಣೆ • ಬಯಸಿದೆ ಹೃದಯ ಮರಳಿ • ಮರಳಿ ನಿನ್ನನೇ, ಸಂಗಾತಿಯೇ • ನೀ ಬಂದಾಗ ಬಳಿಗೆ • ಜೀವದೊಳಗೆ ಕೋಟಿ ಸಡಗರ • ತೇಲಿದೆ ನಾ ಬಾನೆತ್ತರ • Facebook: •   / shalini.sram.798   • Instagram: •   / shalini.s.r  

#############################












Content Report
Youtor.org / YTube video Downloader © 2025

created by www.youtor.org