MARULU MADIKONDEYALLE MAYA DEVIYE
>> YOUR LINK HERE: ___ http://youtube.com/watch?v=P-GYTuVNB7Y
Sri (Wealth), Bhu (Earth), Sarasvati (learning), Priti (love), Kirti (Fame), Santi (Peace), Tushti (Pleasure) and Pushti (Strength),Let Goddess Varalakshmi who is an aspect of Sri Mahalakshmi shower blessings on all of us on this auspicious day. Happy Varalakshmi Vratham. • ಮರುಳು ಮಾಡಿಕೊಂಡೆಯಲ್ಲ ಮಾಯಾದೇವಿಯೆ || • ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ || • • ಸರ್ವ ಸಂಗವನು ಬಿಟ್ಟು ಸನ್ಯಾಸಿಯಾದ ಕಾಲಕ್ಕು| • ಸರ್ವದಾ ತನ್ನೆದೆಯಮೇಲೇ ಬಿಡದೆ ನಿನ್ನ ಧರಿಸಿಪ್ಪಂತೆ || • ಎಡಕೆ ಭೂಮಿ ಬಲಕೆ ಶ್ರೀಯು ಎದುರಲ್ಲಿ ದುರ್ಗಾದೇವಿ| • ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಸುವಂತೆ|| • ಎಂದೆಂದಿಗೂ ಮರೆಯೆ ನಿನ್ನಾನಂದದಿ ಜನರಿಗೆಲ್ಲ| • ತಂದು ತೋರೆ ಸ್ವಾಧೀನ ಪುರಂದರ ವಿಟ್ಠಲರಾಯನ|| • • Violin: Vid. T.S.Krishnamurthy • Percussion: Vid.Dhanush Natampalli • Audio: @umeshminnanda,Ananya studios • Video: @Jnanachandra, Chitrachaaye creative solutions. • #varamahalakshmisongskannada #varamahalakshmihabba #varamahalakshmidevotionalhits #purandaradasa #purandaradasapada #devotionalsongs #carnaticmusic #carnaticvocals
#############################
