Famous song of kanakadasaru for kanaka jayanthi In my style
>> YOUR LINK HERE: ___ http://youtube.com/watch?v=UlsPPh-nJzI
Today is Kanakadasaru jayanthi...So I sung one famous song written by kanakadasaru.It was very popular song and sung by Puttur Narasimha Nayak... • Special thanks to Puttur Narasimha Nayak Sir...🙏 • • If you all like my videos please share and subscribe my channel and support me...ok... • / @shyamalavlogs-jd21m • • ******* • Song lyrics: • Original Singer : Sri Puttur Narasimhanayak.. • ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ | • ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲ • ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು||ಪ|| • ಆಶ ಕ್ಲೇಶ ದೋಷವೆಂಬ ಅಭ್ದಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು • ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ • ಏಸು ದೇಶ ತಿರುಗಿದರೆ ಬಾಹೋದೇನೋ ಅಲ್ಲಿ ಹೋದೇನೋ • ದೋಷ ನಾಶ ಕೃಷ್ಣವೇಣಿ ಗಂಗೆ ಗೋದಾವರಿ ಭವ • ನಾಶಿತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ | • ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ • ಏಸು ಬಾರಿ ಮಾಡಿದರು ಫಲವೇನು ಈ ಛಲವೇನು || 1 || • ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು • ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು • ಒಂದು ಬಾರಿಯಾರೂ ಹಿಂದ ನೆನೆಯಲಿಲ್ಲ ಮನದಣಿಯಲಿಲ್ಲ | • ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ • ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ | • ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು • ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ | • ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ • ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ || 2 || • ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು • ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ • ಪರ ನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ | • ಸೂರೆಯೊಳು ಸೂರೆ ತುಂಬಿ ಮೇಲೆ ಹೂವಿನ ಹಾರ • ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ | • ಗಾರುಢಿಯ ಮಾತ ಬಿಟ್ಟು ನಾದಬ್ರಹ್ಮನ ಪಿಡಿದು • ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ | • ನಾರಾಯಣ ಅಚ್ಯುತ ಅನಂತಾದಿ ಕೇಶವನ • ಸಾರಾಮೃತವನ್ನುಂಡು ಸುಖಿಸೋ ಲಂಡ ಜೀವವೇ ಎಲೇ ಭಂಡ ಜೀವವೇ || 3 || • ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು • ................. • English lyrics: • Esu kayangala kaledu embhatnalku laksa • jiva rasiyannu dati banda i sharira • Tanalla tannadalla ase taravalla, • munde bahodalla dasanagu visheshanagu llPll • asha klesh dosjaveobha aghniyolu mulugi • yamana pashakkolagagade nirdoshiyagu santoshiyagu • Kashi varanasi kanchi kalahasti rameshwar • esu desha tirugidaru bahudenu allig hodenu • Dhoshanasha kr̥ishnaveni gange godavari bhava • nashi tungabhadre yamune vasadalli upavasadalli • Misalagi mindu japa tapa homa nemagala • esu bari madidara phalavenu i chalavenu ll1ll • Andigu indigu omme siri kamaleashannanu • ondu bari hinda yaru hinga nenayalilla mana daniyalilla • Bandu bandu bhrahamegondu maya mohakke sikki • nondu bendu ondarinda uliyalilla dvandva kaliyallilla • Sandehava madidaru ariyu embha dipavittu • indu kandya dehadalli pindanda hage brahmanda • Indu hariya dhyanavannu madi vivekadi • mukundhaninda mukti bedukandya ni nodukandya ll2ll • Murubari sharanu madi nera mulugallyake • paranariyara notakke guriya madidi mana seleya madidi • Sureyolu sure tumbi mele havina hara • giru gandha akshateya dharisidante ni maresidante • Garudiya mata bittu nada brahmana pididu • sari suri muktiyannu shamanadante matte sumanadinda • Narayana acutya anantadi keshavana • saramrathavannu undu sukhiso landa jivave elo bhanda jivave ll3l| • • Disclaimer - • Video is for educational purposes only. Copyright disclaimer Under Section 107 of the copyright Act 1976, allowance is made for fair use for purposes such as criticism, comment,news reporting, teaching, scholarship, and research. Fair use it a use permitted by copyright statute that might otherwise be infringing. Non-profit, educational or personal use tips the the balance in favor of fair use. • • ***†* • #weightloss #devisong #recipe #devotionalsong #painting #food #rangoli#hairstyles#saree styles#weight loss diet#close exercises#weight loss tips#healthy tips#tips#cooking tips#easy recipes#sweets#chocolate#easy breakfast#breakfast recipes#lunch and dinner recipes#sketches#paintings#drawings#finance#money matters#saving tips#motivational thoughts#chit chat#healthy talks#family stories#family#travelling vlogs#bhakti geete#aasra pada#bhajans#bhavageet#janapada geete#patriotic songs#vachanas#saree draping#cooking#funny videos#etc. • *********
#############################