Paw Patrol vs Megazord बच्चों के लिए शैक्षिक खिलौना वीडियो











>> YOUR LINK HERE: ___ http://youtube.com/watch?v=UpNlUC4rPqA

Ashwini Recording Presents Bittu Hontyella Nana Halli Single Audio Song, Popular Kannada Folk Song By Shabbir Dange B.R.Chaya • • Subscribe: https://www.youtube.com/channel/UCVmL... • and press the bell icon • --------------------------------------------------------- • Album : Thuduga Bekka • Song : Bittu Hontyella Nana Halli • Singer : Shabbir Dange, B.R.Chaya • Music : Mohan Raj • Lyrics : Shabbir Dhange • Label : Ashwini audio • ------------------------------------------------------- • ♪ You can also download this album from ♪ • ♪ Gaana : https://bit.ly/33wCiDZ • ♪ Jio Savan : https://bit.ly/3gxUy3n • ♪ Spotify : https://spoti.fi/2DA6cMG • ♪ Apple Music : https://apple.co/31m8Fm4 • ♪ Wynk Music : https://bit.ly/2C8ewD6 • ♪ Deezer Music : https://www.deezer.com/en/album/60616252 • ♪ amazon music : https://amzn.to/2Xykncg • ------------------------------------------------------- • Lyrics • ಬಿಟ್ಟು ಹೊಂಟ್ಯೆಲ್ಲಾ ನನ್ನ ಹಳ್ಳಿ • ಹುಡಗಿ ಒಣಗ್ಯಾವ ಹೂ ಬಳ್ಳಿ ||2|| • ಏನು ತಿಳದಂಗ ಹೊಂಟಿ ಮಳ್ಳಿ • ಏನು ತಿಳದಂಗ ಹೊಂಟಿ ಮಳ್ಳಿ • ಗೆಳತಿ ಅಂಗಳಾಕ ಬಾರ ಹೊಳ್ಳಿ • ನನ್ನ ಅಂಗಳಾಕ ಬಾರ ಹೊಳ್ಳಿ • ನಾ ಮರತಿಲ್ಲ ನಿನ್ನ ಹಳ್ಳಿ • ನೆನಪು ಬರತೈತಿ ಹೊಳ್ಳಿ ಹೊಳ್ಳಿ • ನಾ ಮರತಿಲ್ಲ ನಿನ್ನ ಹಳ್ಳಿ • ನೆನಪು ಬರತೈತಿ ಹೊಳ್ಳಿ ಹೊಳ್ಳಿ • ಹುಡುಗಾಟಾದ ನಿನ್ನ ಚಾಳಿ • ಹುಡುಗಾಟಾದ ನಿನ್ನ ಚಾಳಿ • ಹಾಡಿ ಆಡಿದ ಆ ಓಕಳಿ • ಹಾಡಿ ಆಡಿದ ಆ ಓಕಳಿ • ಬಿಟ್ಟು ಹೊಂಟ್ಯೆಲ್ಲಾ ನನ್ನ ಹಳ್ಳಿ • ಹಳ್ಳದ ದಂಡ್ಯಾಗ್ ಗುಬ್ಬಿಯ ಗುಡ ಕಟ್ಟಿ • ಆಡಿದ್ದು ನೀ ಮರತಿಯೇನಾ • ಹಳ್ಳದ ದಂಡ್ಯಾಗ್ ಗುಬ್ಬಿಯ ಗುಡ ಕಟ್ಟಿ • ಆಡಿದ್ದು ನೀ ಮರತಿಯೇನಾ • ಆತ್ರಕಿ ಪಲ್ಲೆ ತಿಂದು ಹರಗ್ಯಾಡಿ ಬಂದಾಗ • ಬಡಿಸಿ ಕೊಂಡಿದ್ದು ಮರತಿಯೇನಾ • ಮನಸ ತುಡಗ ಮಾಡಿದ್ದ ಕಳ್ಳಿ • ಮನಸ ತುಡಗ ಮಾಡಿದ್ದ ಕಳ್ಳಿ • ನನ್ನ ಅಂಗಳಕ ಬಾರ ಹೊಳ್ಳಿ • ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ • ನಮ್ಮ ಜಾತಿ ಮೇಲಂತ ನಿಮ ಜಾತಿ ಕೀಳಂತ • ಹೆಳ್ತಾನಾ ನಮ್ಮಪ್ಪ ಕುಂತ • ನಮ್ಮ ಜಾತಿ ಮೇಲಂತ ನಿಮ ಜಾತಿ ಕೀಳಂತ • ಹೆಳ್ತಾನಾ ನಮ್ಮಪ್ಪ ಕುಂತ • ಸಿಟ್ಟಿಲೆ ಕೈ ಕಾಲ ಕಟ್ಟಿ ಬಡದಾನ • ನಿನ್ನ ಪ್ರೀತಿ ಮರಿಬೇಕಂತಾ • ನಾ ಇರಬೇಕಾ ಹೆಂಗಾ ತಾಳೀ • ನಾ ಇರಬೇಕಾ ಹೆಂಗಾ ತಾಳೀ • ನೆನಪು ಬರತೈತಿ ಹೊಳ್ಳಿ ಹೊಳ್ಳಿ • ನಾ ಮರತಿಲ್ಲ ನಿನ್ನ ಹಳ್ಳಿ • ಸತ್ತರು ಕೂಡಾ ಮರೆಯುದು ಬೆಡ • ಗೊರ್ಯಾಗ ಆಗುನು ಜೊಡ • ಅತ್ತರು ಕೂಡಾ ಮರೆಯುದು ಬೆಡ • ಗೊರ್ಯಾಗ ಆಗುನು ಜೊಡ • ಹಿರಿಯಾರ ಹಿರಿತನ ಕೊಯಿತೈತಿ ಗೊಣ • ಬಾಳೆಲ್ಲಾ ಮುಳ್ಳಿನ ಪಯಣಾ • ಇಲ್ಲಿ ಇರುವುದು ಹೆಂಗ ಬಾಳೀ • ಇಲ್ಲಿ ಇರುವುದು ಹೆಂಗ ಬಾಳೀ • ಗಾಳಿ ಬಿಟ್ಟೇತಿ ಬಿರುಗಾಳಿ • ನಾ ಮರತಿಲ್ಲ ನಿನ್ನ ಹಳ್ಳಿ • ಜಗ ಏತಿ ಎಡವಟ್ಟಿ ಬರಬೇಕಾ ನಾವ ದಾಟಿ • ಬಾಳೋನು ಪ್ರೀತಿ ಮನಿ ಕಟ್ಟಿ • ಜಗ ಏತಿ ಎಡವಟ್ಟಿ ಬರಬೇಕಾ ನಾವ ದಾಟಿ • ಬಾಳೋನು ಪ್ರೀತಿ ಮನಿ ಕಟ್ಟಿ • ನಿಲ್ಲೊನು ಎದಿ ತಟ್ಟಿ ಮನಸಿರಲಿ ಗಟ್ಟಿಮುಟ್ಟಿ • ಬಾ ಒಳ್ಗ ಹೊಸ್ತಿಲ ದಾಟಿ • ನಾ ಕಟ್ಟಾಕ ತಂದೈನಿ • ನಾ ಕಟ್ಟಾಕ ತಂದೈನಿ • ನಿನ್ನ ಕೊರಳಾಗ ಗೂಳದಾಳೀ • ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ • ಹುಡಗಿ ಮುಳಗ್ಯಾವ ಹೂ ಬಳ್ಳಿ • ಏನು ತಿಳದಂಗ ಹೊಂಟಿ ಮಳ್ಳಿ • ಗೆಳತಿ ಅಂಗಳಾಕ ಬಾರ ಹೊಳ್ಳಿ • ನಾ ಮರತಿಲ್ಲ ನಿನ್ನ ಹಳ್ಳಿ • ನೆನಪು ಬರತೈತಿ ಹೊಳ್ಳಿ ಹೊಳ್ಳಿ • ನಾ ಮರತಿಲ್ಲ ನಿನ್ನ ಹಳ್ಳಿ • ನೆನಪು ಬರತೈತಿ ಹೊಳ್ಳಿ ಹೊಳ್ಳಿ • ಹುಡುಗಾಟಾದ ನಿನ್ನ ಚಾಳಿ • ಹುಡುಗಾಟಾದ ನಿನ್ನ ಚಾಳಿ • ಹಾಡಿ ಆಡಿದ ಆ ಓಕಳಿ • ಹಾಡಿ ಆಡಿದ ಆ ಓಕಳಿ • ನಾ ಮರತಿಲ್ಲ ನಿನ್ನ ಹಳ್ಳಿ • ------------------------------------------------------- • Please Subscribe on Link for more Videos. • ------------------------------------------------------- • ‪@arcmusicqkannada‬ ‪@NammaUKMandi‬ • ------------------------------------------------------- • https://www.youtube.com/channel/UCVmL... • We are glad that we meet virtually on YouTube through our music. If you are new to our channel, Pranam Namaste! • Welcome to the family of Soulful Songs - • Hit 'LIKE' ?? 'SUBSCRIBE' and show us your support! :) • Post your comments below and share our videos with your friends. Spread the love! :) • ------------------------------------------------------- • Let’s Stay Connected: • ------------------------------------------------------- • Like Us On Facebook: •   / ashwinirecor.  . • Follow Us On Instagram: •   / ashwinireco.  . • Twitter Us On: •   / ashwiniaudio   • -------------------------------------------------------

#############################









Content Report
Youtor.org / YTube video Downloader © 2025

created by www.youtor.org