ಜ22 ರಾಮ ಪ್ರಾಣ ಪ್ರತಿಷ್ಠ ದಿನ ಮಾತ್ರವಲ್ಲ ಮೂವರನ್ನು ಕೊಂದ ದಿನ











>> YOUR LINK HERE: ___ http://youtube.com/watch?v=fad_nMQCoEg

1965 ರಲ್ಲಿ ಭಾರತದ ಪ್ರವಾಸಿಗನಾಗಿ ಬಂದಂತಹ ಗ್ರಹಾಂ ಸ್ಟೇನ್ಸ್, ಒಡಿಶಾ ಭಾಗದಲ್ಲಿನ ಆದಿವಾಸಿ ಬುಡಕಟ್ಟುಗಳ ದಾರುಣ ಪರಿಸ್ಥಿತಿಯನ್ನು ಮನಗಂಡು ಇಲ್ಲೇ ನೆಲೆಸಿ, ಬುಡಕಟ್ಟು ಜನರ ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಕೆಲಸ ಮಾಡಿದರು. ಕೊನೆಗೆ ಕ್ರಿಶ್ಚಿಯನ್‌ ಪಾದ್ರಿಯಾಗಿ ಹಲವಾರು ಕುಷ್ಠರೋಗಿಗಳನ್ನು ಪಾಲನೆ ಮಾಡಿದ್ದಾರೆ. ಆದರೆ ಜನವರಿ 22 ರಂದು ಭಜರಂಗದಳ ಹಾಗು ವಿಶ್ವ ಹಿಂದೂ ಪರಿಷತ್‌ ಕಾಲಾಳಾದ, ದಾರಾ ಸಿಂಗ್ 50 ಗುಂಪನ್ನು ಕಟ್ಟಿಕೊಂಡು ಬಂದು ಗ್ರಹಾಂ ಸ್ಟೇನ್ಸ್ ಮತ್ತು ಇಬ್ಬರು ಮುದ್ದಾದ ಮಕ್ಕಳನ್ನು ಬೆಂಕಿ ಹಾಕಿ ಕೊಂದುಬಿಟ್ಟ. • Like Share Subscribe • eedina/YouTube • ಸತ್ಯ | ನ್ಯಾಯ | ಪ್ರೀತಿ • ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. • ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ. • ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ. • Click👇 • YouTube • https://bit.ly/3B8dxxM • Website • https://bit.ly/3EWnakh • Facebook • https://bit.ly/3gUt65o • Twitter • https://bit.ly/3FpczQz • Instagram • https://bit.ly/3uqN1Mg • #eedina.com #eedinanews #eedinalive #karnatakanews #kannnadanews #Grahamstanes • #Darasing #VisshwaHinduparishth #Bhajarangdhal #Bjp

#############################









Content Report
Youtor.org / YTube video Downloader © 2025

created by www.youtor.org