ಕೊರೋನಾದ ವಿರುದ್ಧ ಹಾಡಿನ ಮೂಲಕ ಜನಜಾಗೃತಿ ಮೂಡಿಸಿದ ಖ್ಯಾತ ಹಿನ್ನೆಲೆ ಗಾಯಕಿ ಮಾಲಿನಿ ಅವಸ್ಥಿ…











>> YOUR LINK HERE: ___ http://youtube.com/watch?v=g6wdK5wXvMY

ಇಂದು ದೇಶಾದ್ಯಂತ ಜನತಾ ಕರ್ಫ್ಯೂವನ್ನು ಜಾರಿ ಮಾಡಲಾಗಿದ್ದು, ಮಾಧ್ಯಮಗಳು, ಸೆಲೆಬ್ರೆಟಿಗಳು, ಜನಪ್ರತಿನಿಧಿಗಳು ಸೇರಿದಂತೆ ಅನೇಕರು ಕೊರೋನಾ ವೈರಸ್‌ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದೀಗ ಗಾಯಕಿ ಮಾಲಿನಿ ಅವಸ್ಥಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಹಾಡೋಂದನ್ನು ಹಾಡಿದ್ದು, ಭಾರೀ ವೈರಲ್‌ಆಗಿದೆ. ಸ್ವತಃ ಪ್ರಧಾನಿ ಮೋದಿಯವರು ಈ ಹಾಡನ್ನು ತಮ್ಮ ಟ್ವಿಟ್ಟರ್‌ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಕಾರ್ತಿಕ್ ಆರ್ಯನ್‌ಕೊರೋನಾ ಬಗ್ಗೆ ಹಾಡಿರುವ ಹಾಡನ್ನೂ ಹಂಚಿಕೊಂಡಿದ್ದರು. ಇನ್ನು ಇಂದು ಗಾಯಕಿ ಮಾಲಿನಿ ಅವಸ್ಥಿ ಹಾಡಿರುವ ಹಾಡನ್ನು ಹಂಚಿಕೊಂಡಿದ್ದು, ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನತಾ ಕರ್ಫ್ಯೂ ಯಶಸ್ಸಿಗೆ ಪ್ರತಿಯೊಬ್ಬರು ತಮ್ಮದೇ ರೀತಿ ಪ್ರಯತ್ನಿಸುತ್ತಿದ್ದಾರೆ. ಗಾಯಕಿ ಮಾಲಿನಿ ಅವಸ್ಥಿ ಅಂತವರು ಜನರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ ಎಂದು ಮೋದಿ ಟ್ವೀಟ್‌ಮಾಡಿದ್ದಾರೆ. • ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ • #NammaKudla #Nammakudlanews24x7 #Nammakudlalive #LIVENEWS • ► Download NammaKudlanews 24x7 AndroidApp • :https://play.google.com/store/apps/de... • id=com.queryapps.nammakudla1 • ► Subscribe to Namma Kudla news 24x7 : •    / @nammakudlanews24x7   • view_as=subscriber • ► Like us on Facebook:https:   / nammakudla24x7   • ► Follow us on Twitter:   / kudlanamma  

#############################









Content Report
Youtor.org / YTube video Downloader © 2025

created by www.youtor.org