ಸಾಂಪ್ರದಾಯಿಕ ಪದ್ಧತಿಯಲ್ಲಿ ಅಂಟಿನ ಉಂಡೆ ಮಾಡುವ ಸುಲಭ ವಿಧಾನ Antina unde recipe
>> YOUR LINK HERE: ___ http://youtube.com/watch?v=h6kdvp-SDvU
ನಿಮಗೆ ಗೊತ್ತೇ, ಹಿಂದಿನಿಂದಲೂ ಈ ಅಂಟಿನ ಉಂಡೆಗಳನ್ನು ಮಕ್ಕಳಿಗೆ, ಬಾಣಂತಿಯರಿಗೆ, ದೇಹದಲ್ಲಿ ನಿಶ್ಯಕ್ತಿ ಇದ್ದವರಿಗೆ, ಸೊಂಟದ ನೋವು ಇರುವವರಿಗೆ ಮಾಡಿ ಕೊಡುತ್ತಿದ್ದರು. ಇದನ್ನು ಯಾರು ಬೇಕಾದರೂ ತಿನ್ನಬಹುದು, ಇದರಿಂದ ದೇಹಕ್ಕೆ ಸಾಕಷ್ಟು ಉಪಯೋಗಗಳಿವೆ. ಒಮ್ಮೆ ಟ್ರೈ ಮಾಡಿ ನೋಡಿ ❤ #foryou #foodvlogger #Rajsbasu#viralvideo
#############################
