ಪಾಲಯ ಜಯ ಜಯ ಶ್ರೀ ಗಜವದನಸರಳ ಸುಂದರವಾದ ಗಣಪತಿ ಭಜನೆPaalaya jaya jaya shree gajavadanashrutibhatkannada
>> YOUR LINK HERE: ___ http://youtube.com/watch?v=m6gfNw_E-3A
ಗಣೇಶ ಭಕ್ತಿಗೀತೆ : ಪಾಲಯ ಜಯ ಜಯ ಶ್ರೀ ಗಜವದನ • ಹಾಡಿದವರು : ಶ್ರುತಿ ಭಟ್ಟ • ಹಾಡಿನ ಸಾಹಿತ್ಯ : • ಪಾಲಯ ಜಯ ಜಯ ಶ್ರೀ ಗಜವದನಾ • ಲೀಲೆಯಿಂದೆನ್ನನು ಪೊರೆ ಶುಭಸದನಾ • ಸಿದ್ಧಿ ವಿನಾಯಕ ಬುದ್ಧಿ ಪ್ರದಾತಾ • ಶುದ್ಧ ನಿರಂಜನ ಗೌರಿ ಸಂಜಾತಾ • ಮೂಷಿಕವಾಹನ ದೋಷ ವಿನಾಶಾ • ವಾಸವಂದಿತನೆ ಬಾಲವಿಶ್ವೇಶಾ • ಜ್ಞಾನ ಪ್ರಭಾಕರ ದೀನ ಮಂದಾರಾ • ಸಾನುರಾಗದಿ ಕಾಯೋ ದುರಿತ ಸಂಹಾರಾ • ಚಂದ್ರಶೇಖರ ಪುತ್ರ ಕಂದರ್ಪ ಗಾತ್ರಾ • ಚಂಡ ವಿಕ್ರಮಸುರ ಸನ್ನುತ ಪಾತ್ರಾ • #ಕನ್ನಡಭಕ್ತಿಗೀತೆಗಳು • #ಭಜನೆಗಳುಕನ್ನಡ • #ಗಣೇಶಭಕ್ತಿಗೀತೆಗಳು • #ಗಣೇಶಚತುರ್ಥಿಭಕ್ತಿಗೀತೆಗಳು • #ಪಾಲಯಜಯಜಯಶ್ರೀಗಜವದನ • #ಭಕ್ತಿ • #kannadadevotionalsongs • #devotionalsongswithlyrics • #Ganeshadevotionalsongs • #Ganeshabhajanskannada • #Paalayajayajayashreegajavadana • #bhajanskannada • #Ganeshchaturthisongskannadawithlyrics
#############################
