Karnataka Rajyotsava Celebration in Belagavi ಬೆಳಗಾವಿಯಲ್ಲಿ ಅದ್ಧೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ
>> YOUR LINK HERE: ___ http://youtube.com/watch?v=niN_fcMeDWk
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಈ ಭಾರಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗಿದೆ. ಎಂಇಎಸ್ ಪುಂಡಾಟಕ್ಕೆ ಟಕ್ಕರ್ ಕೊಡುವ ರೀತಿಯಲ್ಲಿ ಚೆನ್ನಮ್ಮ ವೃತ್ತದಲ್ಲಿ ನಿನ್ನೆ 12 ಗಂಟೆಗಳ ಕಾಲ ಸಂಭ್ರಮ, ಸಡಗರ ಮನೆ ಮಾಡಿತ್ತು. ದಿನವಿಡೀ ಮೆರವಣಿಗೆ ನಡೆಯಿತು. ರಾತ್ರಿ ಹನ್ನೊಂದು ಗಂಟೆಯವರೆಗೂ ಕನ್ನಡ ಹಾಡುಗಳಿಗೆ, ಡಿಜೆ ಸೌಂಡ್ ಗೆ ಯುವ ಸಮೂಹ ಕುಣಿದು ಕುಪ್ಪಳಿಸಿತು. ಚೆನ್ನಮ್ಮ ವೃತ್ತದಲ್ಲಿ ಸೇರಿರುವ ಜನ ಸಮೂಹ ದೃಶ್ಯ ಡ್ರೋಣ್ ಕಣ್ಣಲ್ಲಿ ಸೆರೆಯಾಗಿದೆ. ಸಾವಿರಾರು ಜನ ನಾಲ್ಕು ದಿಕ್ಕಿನಿಂದಲೂ ಚನ್ನಮ್ಮ ವೃತ್ತಕ್ಕೆ ಜನ ಆಗಮಿಸಿ ರಾಜ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿದ್ರು. • ► TV9 Kannada Website: https://tv9kannada.com • ► Subscribe to Tv9 Kannada: / tv9kannada • ► Like us on Facebook: / tv9kannada • ► Follow us on Twitter: / tv9kannada • ► Download TV9 Kannada Android App: https://goo.gl/OM6nPA • ► Download TV9 Kannada IOS App: https://goo.gl/OM6nPA • ► Follow us on Instagram: / tv9_kannada_official • ► Join us on Telegram: https://t.me/tv9kannadaofficial • ► Follow us on Pinterest: / tv9karnataka • #TV9Kannada #KarnatakaRajyotsava #Belagavi #Kannada #KannadaNews #LatestNews • Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | • Credits: #BreakingNews | #Mahesh | #Tv9 |
#############################
