Nkhani Mmawa 25 December 2024
>> YOUR LINK HERE: ___ http://youtube.com/watch?v=qhsPAYXWGYo
ಉಪ-ಯೋಗವು ಕೀಲುಗಳು, ಮಾಂಸಖಂಡಗಳು ಮತ್ತು ಪ್ರಾಣಶಕ್ತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ ಇಡೀ ದೇಹವನ್ನು ಸರಾಗವಾಗಿಡುವ, ಸರಳವಾದರೂ ಶಕ್ತಿಯುತ ೧೦ ಅಭ್ಯಾಸಗಳಾಗಿವೆ. ಯಾವುದೇ ಯೋಗಾಭ್ಯಾಸದ ಅನುಭವವಿಲ್ಲದವರಿಗೂ ಈಶ ಉಪ-ಯೋಗ ಒಂದು ಉತ್ತಮ ಪರಿಚಯಾತ್ಮಕ ಅಭ್ಯಾಸವಾಗಿದೆ. ಇದನ್ನು ಇತರ ಯೋಗಾಭ್ಯಾಸಗಳಿಗೆ ತಯಾರಿಯಾಗಿಯೂ ಉಪಯೋಗಿಸಬಹುದು. • ಹೆಚ್ಚಿನ ವಿವರಗಳಿಗಾಗಿ: • http://www.isha.sadhguru.org • ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • https://www.youtube.com/playlist?list... • ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್: • / sadhgurukannada • ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: • http://www.ishafoundation.org/Ishakriya • ಸದ್ಗುರು ಆಪ್: • http://onelink.to/sadhguru__app • • ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ • ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ • ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು • ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ • ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ • ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
#############################
