Saturn Transit 2022 Effects on Taurus Signs ವೃಷಭ ರಾಶಿಯವರ ಮೇಲೆ ಶನಿದೇವರ ಕೃಪೆ ಇದೆಯಾ
>> YOUR LINK HERE: ___ http://youtube.com/watch?v=v1wLA6Vx9zM
#SaturnTransit2022 #Taurus #ZodiacSigns • ಜ್ಯೋತಿಷ್ಯದಲ್ಲಿ ಶನಿ ಸಂಚಾರಕ್ಕೆ ತುಂಬಾ ಮಹತ್ವವಿದೆ. ಶನಿ ಸಂಚಾರದ ಪ್ರಭಾವ ಪ್ರತಿಯೊಂದು ರಾಶಿಗಳ ಮೇಲೂ ಇರುತ್ತದೆ. ಈ ಸಂಚಾರ ಕೆಲವೊಂದು ರಾಶಿಗೆ ಒಳಿತು ಮಾಡಿದರೆ ಇನ್ನು ಕೆಲವೊಂದು ರಾಶಿಗಳಿಗೆ ಕಷ್ಟವಾಗಿರುತ್ತದೆ. ಅದರಲ್ಲೂ 30 ವರ್ಷಗಳ ಬಳಿಕ ಈತನ ಸಂಚಾರ ಬದಲಾವಣೆ ಮಾಡಲು ಸಿದ್ಧವಾಗಿದ್ದಾನೆ. 2022 ರಲ್ಲಿ ತಾನಿರುವ ರಾಶಿಯಿಂದ ಕುಂಭರಾಶಿಗೆ ಬರಲು ಶನಿ ಸಿದ್ಧವಾಗಿದ್ದಾನೆ. ಶನಿ ಕುಂಭ ರಾಶಿ ಪ್ರವೇಶ ಮಾಡುವುದರಿಂದ ಹಲವು ರಾಶಿಗಳಿಗೆ ಲಾಭವಾದರೆ ಇನ್ನೂ ಹಲವು ರಾಶಿಗಳಿಗೆ ಸಂಕಷ್ಟ ಶುರುವಾಗಲಿದೆ. ಹಾಗಾದ್ರೆ ಬನ್ನಿ ದ್ವಾದಶ ರಾಶಿಗಳ ಮೇಲೆ ಶನಿಯ ಫಲಗಳೇನು ಎಂಬುದನ್ನು ತಿಳಿಯೊಣ ಬನ್ನಿ. • • Our Website : https://Vijaykarnataka.com • Facebook: / vijaykarnataka • Twitter: / vijaykarnataka
#############################