ಸೋಮೇಶ್ವರ ಶತಕಸರಣಿ೧೦ SomeshwaraShataka ಗಾಯನampವ್ಯಾಖ್ಯಾನ ಸೋಮೇಶ್ವರಶತಕ ಚರಣ್‌ರಾಜ್‌ಯಡಾಡಿ
>> YOUR LINK HERE: ___ http://youtube.com/watch?v=wISsRDIRRWE
ಈ ವಾಹಿನಿಯು ಕನ್ನಡದಲ್ಲಿ ಅನನ್ಯವಾದ ವೇದಿಕೆಯಾಗಿದೆ. ಕನ್ನಡದ ವ್ಯಾಕರಣಾಂಶಗಳು, ಪುಸ್ತಕ ವಿಮರ್ಶೆ, ಮನೋರಂಜನಾತ್ಮಕ ಕಲಿಕೆಯ ಕುರಿತಾದ ಹಲವಾರು ವೀಡಿಯೋಗಳನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಅನುಕೂಲವಾಗುವ ಬಹಳಷ್ಟು ಅಂಶಗಳನ್ನು ನಿಮಗಾಗಿ ಸಿದ್ಧಪಡಿಸಲಾಗಿದೆ. ದಯವಿಟ್ಟು ಎಲ್ಲರೂ Subscribe ಆಗುವುದರ ಮೂಲಕ ನನ್ನ ಎಲ್ಲಾ ಹೊಸ ವೀಡಿಯೋಗಳು ನಿಮಗೇ ಮೊದಲು ತಲುಪುವಂತಾಗುತ್ತದೆ. • ನನ್ನನ್ನು ಸಂಪರ್ಕಿಸಲು ಈ ಕೆಳಗಿನ ಕೊಂಡಿಗಳನ್ನು ಅನುಸರಿಸಿ. • Youtube : / @charanrajyadady-grammarent9431 • Website : https://kannadasamputa1915.blogspot.com/ • Facebook : / charanraj.bk • Instagram : / charanrajk.30 • #ಸೋಮೇಶ್ವರ ಶತಕದ ಗಾಯನ - #ಅಪೇಕ್ಷಾ ಎಸ್. ಆಚಾರ್ಯ • #ಸೋಮೇಶ್ವರ ಶತಕದ ವ್ಯಾಖ್ಯಾನ - #ಚರಣ್‌ರಾಜ್ ಯಡಾಡಿ • ನಡುಗನ್ನಡ ಸಾಹಿತ್ಯ ಕಾಲಘಟ್ಟದಲ್ಲಿನ ಕವಿ ಸೋಮನಾಥ. ಈತನ ಜನಮನ ಮೆಚ್ಚಿದ ಸಾಹಿತ್ಯ ಕೃಷಿಯೇ ಸೋಮೇಶ್ವರ ಶತಕ. • #ಮಳೆಯೇ_ಸರ್ವಜನಾಶ್ರಯಂ ಶಿವನೇ ದೇವರ್ಕಳ್ಗೆ ತಾನಾಶ್ರಯಂ • ಬೆಳೆಯೇ ಸರ್ವರ ಜೀವನಂ ಬಡವನೇ ಸರ್ವರ್ಗೆ ಸಾಧಾರಣಂ • ಬಳೆಯೇ ಸರ್ವ ವಿಭೂಷಣಕ್ಕೆ ಮೊದಲೈ ಪುತ್ರೋತ್ಸವಂ ಸೂತ್ಸವಂ • ಕೆಳೆಯೇ ಸರ್ವರೊಳುತ್ತಮಂ ಹರಹರಾ ಶ್ರೀಚೆನ್ನಸೋಮೇಶ್ವರಾ ||೧೦|| • ಶತಕ ಸರಣಿ - ೧ • ಸೋಮೇಶ್ವರ ಶತಕ_ಸರಣಿ-೧ | Someshwara_Shat... • ಶತಕ ಸರಣಿ - ೨ • ಸೋಮೇಶ್ವರ ಶತಕ_ಸರಣಿ-೨ | Someshwara_Shat... • ಶತಕ ಸರಣಿ - ೩ • ಸೋಮೇಶ್ವರ ಶತಕ_ಸರಣಿ-೩ | Someshwara_Shat... • ಶತಕ ಸರಣಿ - ೪ • ಸೋಮೇಶ್ವರ ಶತಕ_ಸರಣಿ-೪ | Someshwara_Shat... • ಶತಕ ಸರಣಿ - ೫ • ಸೋಮೇಶ್ವರ ಶತಕ_ಸರಣಿ-೫ | Someshwara_Shat... • ಶತಕ ಸರಣಿ - ೬ • ಸೋಮೇಶ್ವರ ಶತಕ_ಸರಣಿ-೬ | Someshwara_Shat... • ಶತಕ ಸರಣಿ - ೭ • ಸೋಮೇಶ್ವರ ಶತಕ_ಸರಣಿ-೭ | Someshwara_Shat... • ಶತಕ ಸರಣಿ - ೮ • ಸೋಮೇಶ್ವರ ಶತಕ_ಸರಣಿ-೮ | Someshwara_Shat... • ಶತಕ ಸರಣಿ - ೯ • ಸೋಮೇಶ್ವರ ಶತಕ_ಸರಣಿ-೯ | Someshwara_Shat...
#############################
![](http://youtor.org/essay_main.png)