Manasi Surabhi as Parvathi Ganesha
>> YOUR LINK HERE: ___ http://youtube.com/watch?v=yYDpFRy-RPI
ನನ್ನವ್ವ ಗೌರಮ್ಮ ಬಿಡುಬಿಡು ಮುನಿಸನ್ನ,ಮೋರೆಯ ತಿರುವದೇ ನೋಡೆನ್ನ ಗಣಪನ ಎನ್ನುವ ತಾಯಿ ಪಾರ್ವತಿ ಮತ್ತು ಮಗ ಗಣಪತಿಯ ಸಂಭಾಷಣೆಯ ಈ ಹಾಡನ್ನು ನಮ್ಮ ತಂಡ ನೃತ್ಯನಿಕೇತನಕೊಡವೂರಿನ ಕಾರ್ಯಕ್ರಮಕ್ಕಾಗಿ ಆರು ವರುಷದ ಹಿಂದೆ ಉಡುಪಿಯ ಖ್ಯಾತ ಕವಯಿತ್ರಿ ಅಭಿಲಾಷಾ ಎಸ್ ರವರು ರಚಿಸಿದ ಸಾಹಿತ್ಯ ಈ ಸಾಹಿತ್ಯಕ್ಕೆ ಸಂಗೀತ ನಿರ್ದೇಶನ ಮಾಡಿದವರು ಉಡುಪಿಯ ಹೆಮ್ಮೆಯ ಯುವ ನಿರ್ದೇಶಕ ಮುರಳೀಧರ ಕೆ. • Written by Abhilasha S • music composed by Muralidhar K • A conversation between Gouri and Ganesha where Gouri complains about Ganesha for being too mischievous and lazy. But Ganesha continues to give excuses for his behaviour which makes his mother more angry. • And, finally she was touched and impressed when he says she is more than a world to him. • Follow me on instagram • / manasi_sudhir • Follow me on facebook • / bhaavageethabhinaya • Follow me on YouTube • / @manasisudhir
#############################
