Missing 3 yearoldbaby From Four Day Found In Jamboti Forest Belagavi











>> YOUR LINK HERE: ___ http://youtube.com/watch?v=1hUtmeXP7fw

Missing 3 year-old-baby From Four Day Found In Jamboti Forest, Belagavi..., • 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಗು ದಟ್ಟ ಅರಣ್ಯದಲ್ಲಿ ಪತ್ತೆ - ಜಾಂಬೋಟಿ ಅರಣ್ಯ ಪ್ರದೇಶದಲ್ಲಿ 3 ವರ್ಷದ ಮಗು ಅದಿತಿ ಪತ್ತೆ - ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಅರಣ್ಯ - ಏಪ್ರಿಲ್ 26ರಂದು ಚಿರೇಖಾನಿ ಗ್ರಾಮದಿಂದ ನಾಪತ್ತೆಯಾಗಿದ್ದ ಅದಿತಿ - ಅದಿತಿ, ತಾವರಗಟ್ಟಿ ಗ್ರಾಮದ ಶಿವಾಜಿ ಇಟಗೇಕರ ಎಂಬುವರ ಪುತ್ರಿ - ಅಜ್ಜಿ ಮನೆಗೆ ಬಂದಿದ್ದ ಮಗು ಅದಿತಿ ಇಟಗೇಕರ​ ನಾಪತ್ತೆಯಾಗಿದ್ದ - ಮನೆ ಬಳಿ ಆಟವಾಡುತ್ತಿದ್ದ ಮಗು ಅದಿತಿ ಏಕಾಏಕಿ ನಾಪತ್ತೆಯಾಗಿದ್ದ - ಏ.29ರಂದು ಖಾನಾಪುರ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು - ಚಿರೇಖಾನಿ ಸುತ್ತಮುತ್ತಲಿನ ಗ್ರಾಮಗಳು, ಅರಣ್ಯ ಪ್ರದೇಶದಲ್ಲಿ ಶೋಧ - ಅರಣ್ಯ ಇಲಾಖೆ ಸಿಬ್ಬಂದಿ ಜತೆ ಜಾಂಬೋಟಿ ಅರಣ್ಯದಲ್ಲಿ ಹುಡುಕಾಟ - ಮರವೊಂದರ ಕೆಳಗೆ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾದ ಮಗು ಅದಿತಿ - ತಕ್ಷಣ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದ ಪೊಲೀಸರು - ಬಾಲಕಿ ಚೇತರಿಸಿಕೊಂಡ ಹಿನ್ನೆಲೆ ಮನೆಗೆ ಕರೆದೊಯ್ದ ಕುಟುಂಬಸ್ಥರು - ಮಗು ದಟ್ಟ ಅರಣ್ಯಕ್ಕೆ ಹೋಗಿದ್ದು ಹೇಗೆ ಎಂಬ ಆಯಾಮದಲ್ಲಿ ತನಿಖೆ - ಮಗು ನಾಪತ್ತೆಯಾಗಿದ್ದ ಕೇಸ್​ ಬಗ್ಗೆ ಖಾನಾಪುರ ಪೊಲೀಸರ ತನಿಖೆ • ► TV9 Kannada Website: https://tv9kannada.com • ► Subscribe to Tv9 Kannada:    / tv9kannada   • ► Like us on Facebook:   / tv9kannada   • ► Follow us on Twitter:   / tv9kannada   • ► Download TV9 Kannada Android App: https://goo.gl/OM6nPA • ► Download TV9 Kannada IOS App: https://goo.gl/OM6nPA • ► Follow us on Instagram:   / tv9_kannada_official   • ► Join us on Telegram: https://t.me/tv9kannadaofficial • ► Follow us on Pinterest:   / tv9karnataka   • #TV9Kannada #BabyMissing #JambotiForest #Belagavi #MissingBabyFound #BabyFoundInJambotiForest • TV9 Kannada | Kannada News | Latest Kannada News | • Credits: #BreakingNews | #AvinashYuvan | #TV9

#############################









Content Report
Youtor.org / Youtor.org Torrents YT video Downloader © 2024

created by www.mixer.tube