Bili Holige RecipeBili Holige KannadaMango ShikarniMavina Hannu ShikarniUttara Karnataka Recipe
>> YOUR LINK HERE: ___ http://youtube.com/watch?v=QfHkhS_uVVw
Bili holige and Mango shikarni is very good combination. Toady i have shown both the recipe in one video • Please like share comment and subscribe • ನಮಸ್ಕಾರ ವೀಕ್ಷಕರೇ ಇವತ್ತು 2 ವಿಧವಾದ ಅಡುಗೆ ಮಾಡಿ ತೋರಿಸುತ್ತೇನೆ ಒಂದು ಬಿಳಿ ಹೋಳಿಗೆ ಅರೇ ಹೋಳಿಗೆ ಈಗ್ಯಾಕ ಮಾಡ್ಯಾಳ ಯಾವುದರ ಹಬ್ಬ ಐತಿ ಅಂತ ಅನ್ಕೊಂಡರ ಇದು ಹಬ್ಬಕ್ಕ ಮಾಡು ಹೋಳಿಗೆ ಅಲ್ಲರೀ ಇದನ್ನ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಕಡೆ ಮಾವಿನ ಹಣ್ಣಿನ ಶಿಕರ್ಣಿ ಜೊತೆ ತಿನ್ನುವುದು ರೂಢಿ ಹಾಗಂತ ಬರೇ ಶಿಕರ್ಣಿ ಜೊತೆ ಮಾತ್ರ ತಿನ್ನುತ್ತಾರೆ ಅನ್ಕೋಬೇಡಿ ಕೆಲವು ಕಡೆ ಬದನೇಕಾಯಿ ಎಣ್ಣೆಗಾಯಿ ಜೊತೆ ಕೂಡ ತಿನ್ನುತ್ತಾರೆ ಅರೇ ಬರೇ ಬಿಳಿ ಹೋಳಿಗೆ ಮಾಡಿದರ ಅದರ ಜೊತೆ ಶಿಕರ್ಣಿ ಮಾಡಿದ್ದರ ಒಳ್ಳೇದು ಇರತಿತ್ತು ಅಂತೀರಿ ಅದಕ್ಕ ಬಿಳಿ ಹೋಳಿಗೆ ಜೊತೆ ಮಾವಿನಕಾಯಿ ಶಿಕರ್ಣಿ ಕೂಡ ಮಾಡಿ ತೋರಿಸಿದ್ದೇನೆ • Ingredients for Bili holige • 1 cup maida flour • 1 cup wheat flour • 1 cup rice flour • oil • salt • Ingredients for Mango shikarni • mango • jaggery • salt • cardamom powder • #MangoShikarni, #MangoSeekarane, #MavinaHannuShikarni, #MaavinaHannuSheekarni, #MavinaRasayana, #BiliHolige, #BiliHoligeKannada, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe, • #UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
#############################