KSET 2023 POLLUTION EVS Class12 KLM Classes
>> YOUR LINK HERE: ___ http://youtube.com/watch?v=awD5NMmzLG0
KSET 2023 Playlist: • KSET - 2023 Series 🔥 • Hi, hello ನಮಸ್ಕಾರ. • KSET 2023 ಪರೀಕ್ಷೆಯ ಸಲುವಾಗಿ ಪೇಪರ್ 1 ಲೆಕ್ಚರ್ ಸೀರೀಸ್ ಶುರುವಾಗಿದ್ದು ಇದು 12th class, ಪ್ರತಿ ಒಂದು class ಸರಿ ಸುಮಾರು 20-30 ನಿಮಿಷಗಳಿದ್ದು ಪಠ್ಯಕ್ರಮದ ಪ್ರತಿಯೊಂದು ವಿಷಯವನ್ನು ಸಂಕ್ಷಿಪ್ತವಾಗಿ ಚರ್ಚಿಸುತ್ತೇನೆ, ಹಾಗು ಮುಂಬರುವ ದಿನಗಳಲ್ಲಿ MCQ ಪ್ರಾಕ್ಟಿಸ್ ಮಾಡುವುದು, ಹಳೆ ಪ್ರಶ್ನೆಪತ್ರಿಕೆ ಚರ್ಚೆ ಮಾಡಬೇಕೆಂದು ಯೋಚಿಸಿದ್ದೇನೆ. • ಒಟ್ಟಿನಲ್ಲಿ ನಿಮ್ಮ KSET ಪರೀಕ್ಷೆ ಪಾಸಗುವ ಪಯಣದಲ್ಲಿ ನನ್ನ class ಗಳು ಅಣುವಿನಷ್ಟು ಸಹಾಯವಾದರು ಸರಿ!!🙂 • ನನ್ನ ಈ ಕೆಲಸ ನಿಮಗೆ ಇಷ್ಟವಾದರೆ SUBSCRIBE ಮಾಡಿಕೊಂಡು ನಿಮ್ಮ ಸ್ನೇಹಿತರಿಗೆ SHARE ಮಾಡಿ. • ಧನ್ಯವಾದಗಳು. • #kannada #kset2023 #onlineclasses #kset #karnataka
#############################