Shree Ganeshana charana kamaladali kannada bhajanNeevu hadi harmonium jote
>> YOUR LINK HERE: ___ http://youtube.com/watch?v=yf-cgYkG7H0
#ganeshbhajan #kannadabhajan • • ಸಾಹಿತ್ಯ • ಶ್ರೀ ಗಣೇಶನ ಚರಣಕಮಲದಲಿ ಸರ್ವಸಮರ್ಪಣೆ ಮಾಡೋಣ/ ವಿಘ್ನಗಳನ್ನು ನೀಗಿಸುವಂತ ಭಕ್ತಪ್ರೇಮಿಗೆ • ನಮಿಸೋಣ./ಪ/ • 1 ಕರಿಮುಖ ಗಣಪ ಕಾಯೋ ಎಂದು ದಿನ,ದಿನ ಪೂಜೆಯ ಮಾಡೋಣ • ಕರುಣಾನಯನ ಕೃಪಾಕಟಾಕ್ಷನ ಗಂಧಾಕ್ಷತೆಯ ಪಡೆಯೋಣ • 2 ವಿದ್ಯೆಯ, ಬುದ್ಧಿಯ ,ಸಿದ್ಧಿಯ ಕೊಡು ನೀ ಎನ್ನುತ • ಭಜನೆಯ ಮಾಡೋಣ • ಯೋಗವ, ಭೋಗವ, ಭಾಗ್ಯವ ಕೊಡುವ • ದಾತಗೆ ಹೂವನು ಹಾಕೋಣ. • ------------
#############################